Episodes

Tuesday Jan 05, 2021
Kagga - 697 - Diligence
Tuesday Jan 05, 2021
Tuesday Jan 05, 2021
ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು ।
ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ।।
ಮತ್ತಮತ್ತನುವರ್ತಿಸುತ, ಭಂಗವಾದಂದು ।
ಯತ್ನಿಸಿನ್ನುಂ ಮರಳಿ – ಮಂಕುತಿಮ್ಮ ।। 697
Version: 20241125
No comments yet. Be the first to say something!